ನಮಸ್ತೆ ಒಮಾರ್ಚಿ

ನಮಸ್ತೆ ಒಮಾರ್ಚಿ ಒಂದು ವರ್ಷ ಒಪ್ಪೊತ್ತಿನಿಂದ ಮಂಜಾರೋ ಲಿನಕ್ಸ್ ಬಳಸ್ತಾ ಇರೋ ನನಗೆ, ಒಮಾರ್ಚಿ ಹುಚ್ಚು ಹಿಡಿಸಿದ ಮಗರಾಯ. ಹಾಕಿಲಿಕ್ಕೆ ಹೊರಟಿದ್ದೀನಿ. ಅನಿವಾರ್ಯ ಅರಿಷ್ಟ ವಿಂಡೊಸ್ ಜೊತೆ ಹಾಕುವ ಯೋಜನೆ ಉಂಟು. ನೋಡುವ. Update: newest update Omarchy 3.1.1 is broken;;;; Like in Hamlet, .... Something is rotten in the state of Denmark

Comments

Popular posts from this blog

manjaro screwed up grub & Ubuntu not booting

Airtel optimal recharge

moved to debian Dec 13 2025 -moved out Jan 4 2026